"AgriIntel" or "Agri Intel" refers to agricultural intelligence using data analysis, technology, and information systems in farming. It aggregates data from sensor feeds, satellite imagery, weather data, and historical records. "Way2AgriIntel" by Way2Agribusiness India Pvt Ltd aims to optimize farming, reduce waste, and enhance decision-making through analytics, ML and AI. It covers crop planning, perennial plant management, nutrient management, pest and disease control, advanced farm mechanization, and marketing support. Visit www.way2agriintel.com for modules like CropIntel, AgMachineX, Agri FBI, Agri Clinic, and NutriTracker. Our FieldIntel optimizes farm management, and our Agritech Mart covers various product categories. We interlink with our other platforms for comprehensive intelligence solutions. User registration is required for full access. Contact us or submit your queries through our form for a swift reply.
"AgriIntel" ಕೃಷಿಯಲ್ಲಿ ದತ್ತಾಂಶ ವಿಶ್ಲೇಷಣೆ, ತಂತ್ರಜ್ಞಾನ ಮತ್ತು ಮಾಹಿತಿ ವ್ಯವಸ್ಥೆಗಳನ್ನು ಬಳಸಿಕೊಂಡು ಮಾಡುವ ಕೃಷಿ ಇಂಟ್ಲಿಜೆನ್ಸೆ ಅನ್ನು ಸೂಚಿಸುತ್ತದೆ. ಇದು ಸಂವೇದಕ ಫೀಡ್ಗಳು, ಉಪಗ್ರಹ ಚಿತ್ರಣ, ಹವಾಮಾನ ಡೇಟಾ ಮತ್ತು ಐತಿಹಾಸಿಕ ದಾಖಲೆಗಳಿಂದ ಡೇಟಾವನ್ನು ಒಟ್ಟುಗೂಡಿಸುತ್ತದೆ. Way2Agribusiness India Pvt Ltd ನ "Way2AgriIntel" ಬೇಸಾಯವನ್ನು ಅತ್ಯುತ್ತಮವಾಗಿಸಲು, ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ವಿಶ್ಲೇಷಣೆಗಳು, ML ಮತ್ತು AI ಮೂಲಕ ಕೃಷಿಗೆ ಸಂಬಂದಿಸಿದ ಸರಿಯಾದ ನಿರ್ಧಾರಗಳನ್ನು ಮಾಡುವುದನ್ನು ಉತ್ತೇಜಿಸುತ್ತದೆ. ಇದು ಬೆಳೆ ಯೋಜನೆ, ದೀರ್ಘಕಾಲಿಕ ಸಸ್ಯ ನಿರ್ವಹಣೆ, ಪೋಷಕಾಂಶಗಳ ನಿರ್ವಹಣೆ, ಕೀಟ ಮತ್ತು ರೋಗ ನಿಯಂತ್ರಣ, ಮುಂದುವರಿದ ಕೃಷಿ ಯಾಂತ್ರೀಕರಣ ಮತ್ತು ಮಾರುಕಟ್ಟೆ ಬೆಂಬಲವನ್ನು ಒಳಗೊಂಡಿದೆ. CropIntel, AgMachineX, Agri FBI, Agri Clinic, ಮತ್ತು NutriTracker ನಂತಹ ಮಾಡ್ಯೂಲ್ಗಳಿಗಾಗಿ www.way2agriintel.com ಗೆ ಭೇಟಿ ನೀಡಿ. ನಮ್ಮ FieldIntel ಫಾರ್ಮ್ ನಿರ್ವಹಣೆಯನ್ನು ಉತ್ತಮಗೊಳಿಸುತ್ತದೆ ಮತ್ತು ನಮ್ಮ Agritech Mart ವಿವಿಧ ಉತ್ಪನ್ನ ವರ್ಗಗಳನ್ನು ಒಳಗೊಂಡಿದೆ. ಸಮಗ್ರ ಪರಿಹಾರಗಳಿಗಾಗಿ ನಾವು ನಮ್ಮ ಇತರ ಪ್ಲಾಟ್ಫಾರ್ಮ್ಗಳೊಂದಿಗೆ ಪರಸ್ಪರ ಲಿಂಕ್ ಸಹ ಮಾಡುತ್ತೇವೆ. ಇದರ ಪೂರ್ಣ ಅನುಕೂಲ ಪಡೆದುಕೊಳ್ಳಲು User registration ಅಗತ್ಯವಿದೆ. ತ್ವರಿತ ಉತ್ತರಕ್ಕಾಗಿ ನಮ್ಮನ್ನು ಸಂಪರ್ಕಿಸಿ ಅಥವಾ ನಮ್ಮ form ಮೂಲಕ ನಿಮ್ಮ ಪ್ರಶ್ನೆಗಳನ್ನು ಸಲ್ಲಿಸಿ.